Nanna Gelathi Nanna Gelathi song lyrics kannada

 

Nanna Gelathi Nanna Gelathi song lyrics kannada – . Lyrics

Singer .

ನನ್ನ ಗೆಳತಿ ನನ್ನ ಗೆಳತಿ
ನನ ಗೆಳತಿ.. ನೀ ನಗತಿ

ನನ್ನ ಗೆಳತಿ ನನ್ನ ಗೆಳತಿ
ನನ್ನ ನೋಡಿ ನೀ ನಗತಿ
ನನ್ನ ಗೆಳತಿ ನನ್ನ ಗೆಳತಿ
ನನ್ನ ನೋಡಿ ನೀ ನಗತಿ
ಓಣಿ ಹಿಡಿದ ನಾ ಬರುವಾಗ
ಹಳ್ಳ ಹೊಡಿತಿದಿ ನಿಂತ ಕಿಡಕ್ಯಾಗ
ಓಣಿ ಹಿಡಿದ ನಾ ಬರುವಾಗ
ಹಳ್ಳ ಹೊಡಿತಿದಿ ನಿಂತ ಕಿಡಕ್ಯಾಗ
ಮನಸ್ಸಾತು ನಿನ್ನಮ್ಯಾಗ
ಮೆಟ್ಟ ಮಾಡಿದಿ ಮನದಾಗ
ನನ್ನ ಗೆಳತಿ ನನ್ನ ಗೆಳತಿ
ನನ್ನ ನೋಡಿ ನೀ ನಗತಿ
ನನ್ನ ಗೆಳತಿ ನನ್ನ ಗೆಳತಿ
ನನ್ನ ನೋಡಿ ನೀ ನಗತಿ

ಗೆಜ್ಜಿ ಚೈನ ಕಾಲಾಗ ಹಾಕೊಂಡ ನೀ ನಡೆವಾಗ
ದೇವಲೊಕದಿಂದ ಅಪ್ಸರೆ ಧರೆಗೆ ಇಳಿದು ಬಂದಂಗ
ಗೆಜ್ಜಿ ಚೈನ ಕಾಲಾಗ ಹಾಕೊಂಡ ನೀ ನಡೆವಾಗ
ದೇವಲೊಕದಿಂದ ಅಪ್ಸರೆ ಧರೆಗೆ ಇಳಿದು ಬಂದಂಗ
ನನ್ನ ನೋಡಿ ನೀ ನಕ್ಕಾಗ
ರೋಮಾಂಚನ ನನ್ನ ಮೈಯಾಗ
ನನ್ನ ನೋಡಿ ನೀ ನಕ್ಕಾಗ
ರೋಮಾಂಚನ ನನ್ನ ಮೈಯಾಗ
ಮತ್ತು ಕೂಡದು ಯಾವಾಗ
ಯಾವಾಗಾ ಯಾವಾಗಾ
ಮನಸ್ಸಾತು ನಿನ್ನಮ್ಯಾಗ

ನನ್ನ ಗೆಳತಿ ನನ್ನ ಗೆಳತಿ
ನನ್ನ ನೋಡಿ ನೀ ನಗತಿ
ನನ್ನ ಗೆಳತಿ ನನ್ನ ಗೆಳತಿ
ನನ್ನ ನೋಡಿ ನೀ ನಗತಿ

ನನ ಗೆಳತಿ ನೀ ನಗತಿ

ಬಸವಣ್ಣನ ಜಾತ್ರ್ಯಾಗ ಕುಂಭ ಹೊತ್ತು ತಲೆಮ್ಯಾಗ
ಓಣಿ ಹಿಡಿದು ನೀ ಬರುವಾಗ ನವಿಲೂ ನಡಿಗೆ ನಡೆದಂಗ
ಬಸವಣ್ಣನ ಜಾತ್ರ್ಯಾಗ ಕುಂಭ ಹೊತ್ತು ತಲೆಮ್ಯಾಗ
ಓಣಿ ಹಿಡಿದು ನೀ ಬರುವಾಗ ನವಿಲೂ ನಡಿಗೆ ನಡೆದಂಗ
ನಿನ್ನ ರೂಪ ನನ್ನ ಕಣ್ಣಾಗ
ಸಿಡಿಲು ಹೊಡ್ದಂಗಾತು ನನ್ನ ಎದೆಯಾಗ
ನಿನ್ನ ರೂಪ ನನ್ನ ಕಣ್ಣಾಗ
ಸಿಡಿಲು ಹೊಡ್ದಂಗಾತು ನನ್ನ ಎದೆಯಾಗ
ನನ್ನ ಕೂಡದು ಯಾವಾಗ
ಮನಸ್ಸಾತು ನಿನ್ನ ಮ್ಯಾಗ
ನನ್ನ ಗೆಳತಿ ನನ್ನ ಗೆಳತಿ
ನನ್ನ ನೋಡಿ ನೀ ನಗತಿ
ನನ್ನ ಗೆಳತಿ ನನ್ನ ಗೆಳತಿ
ನನ್ನ ನೋಡಿ ನೀ ನಗತಿ

Leave a Comment

Your email address will not be published. Required fields are marked *